Loading...
Loading...
Loading...
Emergency: 24 / 7

vinayaknursinghome0218@gmail.com

+08533 - 272630

Services

Home Services
Our Services

We Offer Best Health Care Services

• 24 ಘಂಟೆಗಳ - ತುರ್ತು ಹೆರಿಗೆ ಮತ್ತು ಸ್ಕ್ಯಾನಿಂಗ್ ಸೌಲಭ್ಯ (24 x 7),
• ಅತ್ಯಾಧುನಿಕ ಸಲಕರಣೆ / ಸೌಲಭ್ಯವಿರುವ ಆಪರೇಷನ್ ಥಿಯೇಟರ್
• ಲ್ಯಾಪರೋಸ್ಕೋಪಿಕ್ (Key-Hole Surgery) ಆಪರೇಷನ್ ಸೌಲಭ್ಯ . (KARL STORZ LAPROSCOPIC EQUIPMENT)
• ವಿಶೇಷವಾಗಿ ಹೈರಿಸ್ಕ್ ಗರ್ಭಿಣಿ ಚಿಕಿತ್ಸೆಯ ಸೌಲಭ್ಯಗಳಾದ CTG Monitoring , Obstetric Doppler Scan ಸೌಲಭ್ಯ.
• ಬಂಜೇತನ ನಿವಾರಣೆ / ಸಂತಾನ ಫಲಕ್ಕೆ Diagnostic Lap , HSG Test Tube , IUI ಸೌಲಭ್ಯ
• Bronze Colposcopy, Cervical Cancer Screening ಸೌಲಭ್ಯ
• ಆಪರೇಷನ್ ಥಿಯೇಟರ್, ಡೆಲಿವರಿ ರೂಂ, ಸರ್ಜಿಕಲ್ ICU ಮತ್ತು ಡೇ ಕೇರ್ ರೂಂಗಳಿಗೆ, ಸೆಂಟ್ರಲ್ Oxygen ವ್ಯವಸ್ಥೆ
• ಸುಸಜ್ಜಿತವಾದ ನವಜಾತ ಶಿಶು ಚಿಕಿತ್ಸಾ ಘಟಕ (Incubator ಮತ್ತು Phototherapy ) ಮತ್ತು ಸರ್ಜಿಕಲ್ ನಿಘಾ ಘಟಕ.
• ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮತ್ತು Special Studies like Sonosalpingography, Soft Tissue Studies etc.,
• Whole Body ಕಲರ್ ಡಾಪ್ಲರ್ ಸ್ಕ್ಯಾನಿಂಗ್ Like: Peripheral Vascular Studies, Thyroid, Breast, Scrotal, Carotid, Renal Doppler etc.,
• 300 MA-X Ray ಘಟಕ ಮತ್ತು ವಿಶೇಷ ಸೌಲಭ್ಯಗಳಾದ IVP, MCU, ASU HSG etc.
• ಕ್ಲಿನಿಕಲ್ ಲ್ಯಾಬೋರೇಟರಿ ಸೌಲಭ್ಯ with auto analyzer
• 24 ಘಂಟೆ ಔಷಧಾಲಯ ಸೌಲಭ್ಯ.
• ಎಲ್ಲಾ ವರ್ಗದವರಿಗೂ ಅನುಕೂಲವಾದ ಕೋಣೆಗಳು (ಜನರಲ್ ವಾರ್ಡ್ ಸ್ಪೆಷಲ್ ರೂಂ AC ಕೋಣೆಗಳು ಲಭ್ಯ )
• ಲಿಫ್ಟ್ ಮತ್ತು ಜನರೇಟರ್ ವ್ಯವಸ್ಥೆ.
• ಬಿಸಿ ನೀರಿನ ಸರಬರಾಜು ಮತ್ತು ವಾಹನ ನಿಲುಗಡೆ ವ್ಯವಸ್ಥೆ.

Call for Appointment

08533 - 272630

Get In Touch

Beside VRL office, behind shiva theatre, Bannigida camp, Gangavathi, Karnataka 583227

vinayaknursinghome0218@gmail.com

+91 90719 24370

Follow Us

© VINAYAK NURSING HOME. All Rights Reserved.

Designed by SVADH INFNINITY